ಎಲ್ಲಾ ಬೆಲೆಗಳು ವರ್ಷಕ್ಕೆ, ಭಾರತೀಯ ರೂಪಾಯಿಯಲ್ಲಿ. ಸಬ್‌ಸ್ಕ್ರಿಪ್ಷನ್ ಮೇಲೆ GST ಬಿದ್ದರೆ ನೀವು ಪಾವತಿಸುವ ಮೊದಲೇ ತೋರಿಸಲಾಗುತ್ತದೆ. ಪ್ರತಿ ಪಾವತಿಗೂ ಇನ್‌ವಾಯ್ಸ್ ಸಿಗುತ್ತದೆ.
ಬೆಲೆ ಕುರಿತ ಪ್ರಶ್ನೆಗಳು
30 ದಿನದ ಟ್ರಯಲ್ ನಂತರ ಏನಾಗುತ್ತದೆ?
ಒಂದು ಪ್ಲಾನ್ ಆರಿಸಿ ಆನ್‌ಲೈನ್‌ನಲ್ಲಿ ಪಾವತಿಸಿ. ಪ್ಲಾನ್ ಮುಗಿದಾಗ 15 ದಿನ ಗ್ರೇಸ್ ಸಿಗುತ್ತದೆ; ಆಮೇಲೆ Padam ಓದಲು ಮಾತ್ರ ಆಗುತ್ತದೆ — ಏನೂ ಡಿಲೀಟ್ ಆಗುವುದಿಲ್ಲ, ದಿನದ ಮಧ್ಯದಲ್ಲಿ ಬಿಲ್ಲಿಂಗ್ ಯಾವತ್ತೂ ನಿಲ್ಲುವುದಿಲ್ಲ.
ಪ್ರತಿ ಬಿಲ್‌ಗೆ ಚಾರ್ಜ್ ಇದೆಯೇ?
ಇಲ್ಲ. ಪ್ಲಾನ್‌ಗಳ ವ್ಯತ್ಯಾಸ ಇರುವುದು ಬಿಲ್ಲಿಂಗ್ ಕೌಂಟರ್‌ಗಳ ಸಂಖ್ಯೆಯಲ್ಲಿ ಮತ್ತು ಮೇಲೆ ಪಟ್ಟಿ ಮಾಡಿದ ಫೀಚರ್‌ಗಳಲ್ಲಿ.
ಹೋಲ್‌ಸೇಲ್ ಅಥವಾ ಕಾರ್ಖಾನೆಗೆ ಯಾವ ಪ್ಲಾನ್ ಬೇಕು?
Business. ರಿಪೇರಿ ಜಾಬ್ ಕಾರ್ಡ್, ಆಫರ್, ಲಾಯಲ್ಟಿ ಮತ್ತು ವಾರಂಟಿ ಕ್ಲೇಮ್ Pro ಇಂದ ಶುರು. ರಿಟೇಲ್ ಬಿಲ್ಲಿಂಗ್, ಸ್ಟಾಕ್, ಖರೀದಿ, ಎಕ್ಸ್‌ಚೇಂಜ್ ಮತ್ತು ರಿಪೋರ್ಟ್ ಎಲ್ಲಾ ಪ್ಲಾನ್‌ಗಳಲ್ಲಿವೆ.
ಮುಂದೆ Starter ಇಂದ Pro ಗೆ ಬದಲಾಯಿಸಬಹುದೇ?
ಹೌದು. Padam ಒಳಗೇ ದೊಡ್ಡ ಪ್ಲಾನ್ ಆರಿಸಿ ಅದಕ್ಕೆ ಪಾವತಿಸಿ.
ಪಾವತಿ ಹೇಗೆ?
ಆನ್‌ಲೈನ್‌ನಲ್ಲಿ, Padam ಇಂದ ತೆರೆಯುವ Cashfree ಪೇಮೆಂಟ್ ಪೇಜ್ ಮೂಲಕ.